ಬ್ಲಾಗಿಂಗ್ ಒಂದು ಆದಾಯದ ಮೂಲವಾಗಿದೆ. ನೀವು ಕನ್ನಡದಲ್ಲಿ ಅಥವಾ ನಿಮಗೆ ಯಾವ ಭಾಷೆಯು ಸುಲಭವೊ ಆ ಭಾಷೆಯಲ್ಲಿ ಬ್ಲಾಗಿಂಗ್ ಕಲಿತು ತಿಂಗಳಿಗೆ 500000-100000 ರವರೆಗೆ ಹಣ ಸಂಪಾದಿಸಿ. "Blogging information in kannada " ದಲ್ಲಿ ನೀವು ಸಂಪೂರ್ಣಾ ವಾಗಿ ಬ್ಲಾಗಿಂಗ್ ನ ಬಗ್ಗೆ ತಿಳಿದುಕೊಳ್ಳಿ.
ಬ್ಲಾಗಿಂಗ್ ಎಂದರೇನು?
ಬ್ಲಾಗಿಂಗ್ ಎಂದರೆ ನಿಮಗೆ ತ ತಿಳಿದಿರುವ ವಿಷಯದ ಬಗ್ಗೆ ಲೇಖನಗಳ ಮೂಲಕ, ಚಿತ್ರಗಳ ಮೂಲಕ ಮತ್ತು ವಿಡಿಯೋಗಳ ಮೂಲಕ ತಿಳಿಸುವುದು ಅಥವಾ ಹಂಚಿಕೊಳ್ಳುವುದು ಇದನ್ನು ಬ್ಲಾಗಿಂಗ್ ಎಂದು ಕರೆಯುತ್ತಾರೆ. ಬ್ಲಾಗಿಂಗ್ ಅನ್ನು ನೀವು ಬ್ಲಾಗ್ಗೆರ್ ವೆಬ್ಸೈಟ್ ಅಥವಾ ವರ್ಡ್ಪ್ರೆಸ್ ಎಂಬ ಪ್ಲಫಾರ್ಮ್ ನಲ್ಲಿ ಮಾಡಬಹುದು. ಇದು ಮನೆಯಲ್ಲಿ ಕುಳಿತು ಅಥವಾ ಹಣ ಸಂಪಾದಿಸಬೇಕು ಅನ್ನುವವರಿಗೆ ಒಂದು ಒಳ್ಳೆಯ ಅವಕಾಶವಾಗಿದೆ. ಇದನ್ನು ವಿದ್ಯಾರ್ಥಿಗಳಿಂದ ಇಡಿದು ವಯಸ್ಸದಿರು ಕೂಡ ಮಾಡಬಹುದಾಗಿದೆ.
ಬ್ಲಾಗಿಂಗ್ ಅನ್ನು ಹೇಗೆ ಶುರು ಮಾಡುವುದು ?
ಬ್ಲಾಗಿಂಗ್ ಮಾಡುವುದಕ್ಕೆ ನೀವು ಮೊದಲು ಬ್ಲಾಗರ್ ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳುಬೇಕು. ಅದಕ್ಕೆ ನೀವು ವರ್ಡ್ಪ್ರೆಸ್ ಅಥವಾ ಬ್ಲಾಗ್ಗೆರ್.Com ನಲ್ಲಿ ಕ್ರಿಯೇಟ್ ಮಾಡಿಕೊಳ್ಳಿ.
1.ಮೊದಲು ನೀವು ಬ್ಲಾಗ್ಗೆರ್ ಅಥವಾ ವರ್ಡ್ಪ್ರೆಸ್ ನಲ್ಲಿ ನಿಮ್ಮ ಬ್ಲಾಗರ್ ಅಕೌಂಟ ಕ್ರಿಯೇಟ್ ಮಾಡಿಕೊಳ್ಳಬೇಕು. ಇದಕ್ಕೆ ಮೊದಲು ನೀವು ಬ್ಲಾಗ್ಗೆರ್.com ಅಥವಾ ವರ್ಡ್ಪ್ರೆಸ್ನಲ್ಲಿ ಹೋಗಿ ನಿಮ್ಮ ಇಮೇಲ್ ಅಕೌಂಟ್ ಲಾಗಿನ್ ಮಾಡಿಕೊಳ್ಳಬೇಕು. ನೀವು ಬಿಗ್ಗಿನರ್ ಆಗಿದ್ದರೆ ಬ್ಲಾಗ್ಗೆರ್ ನಲ್ಲಿ ಸ್ಟಾರ್ಟ್ ಮಾಡಿ.
2. ನಂತರ ನೀವು ನಿಮ್ಮ ಬ್ಲಾಗಿಂಗ್ ಗಾಗಿ ವಿಷಯದ ಆಯ್ಕೆ ಮಾಡಿಕೊಳ್ಳಬೇಕು.ಇದಕ್ಕೆ ನೀವು ಈ ವಿಷಯಗಳಲ್ಲಿ ಆಯ್ಕೆ ಮಾಡಿಕೊಳ್ಳಿ:(ಟ್ರಾವೆಲಿಂಗ್ , ಕುಕಿಂಗ್ , ಆನ್ಲೈನ್ ಈರ್ನಿಂಗ್ ಐಡಿಯಾಸ್ , ಹೆಲ್ತ್ , ಫಿಟ್ನೆಸ್ ) ಗಳಲ್ಲಿ ಮಾಡಿ.
3. ನಂತರ ನೀವು ನಿಮ್ಮ ಬ್ಲಾಗರ್ ಅಕೌಂಟ್ ಗೆ ಡೊಮೈನ್ ತೆಗೆದುಕೊಳ್ಳಬೇಕು. ನೀವು ಡೊಮೈನ್ ಖರೀದಿಸಲು Godaddy ಅಥವಾ hostinger ನಲ್ಲಿ ಖರೀದಿಸಿ. ಆದದ ಮೇಲೆ ಆ ಡೊಮ್ಮೆ ನ್ ಅನ್ನು ನಿಮ್ಮ ಬ್ಲಾಗರ್ ವೆಬ್ ಸೈಟ್ ಗೆ ಕನೆಕ್ಟ್ ಮಾಡಿಕೊಳ್ಳಿ.
4. ನಂತರ ನೀವು ಕನ್ನಡದಲ್ಲಿ ಅಥವಾ ನಿಮಗೆ ಸುಲಭವಾದ ಭಾಷೆಯಲ್ಲಿ ನೀವು ಟೈಪಿಂಗ್ ಮಾಡಿ ನಿಮ್ಮ ಬ್ಲಾಗರ್ ವೆಬ್ಸೈಟ್ ನಲ್ಲಿ ಪೋಸ್ಟ್ಮಾ ಡಿ.
5. ನಂತರ ಹಣ ಸಂಪಾದಿಸಲು ನೀವು ಗೂಗಲ್ AdSense ಅನ್ನು ನಿಮ್ಮ ಬ್ಲಾಗರ್ ವೆಬ್ ಸೈಟ್ ಗೆ ಕನೆಕ್ಟ್ಮಾ ಡಿಕೊಳ್ಳಿ. ಇದರಿಂದ ads ನಿಮ್ಮ ಬ್ಲಾಗ್ಗೆರ್ ವೆಬ್ಸೈಟ್ ನಲ್ಲಿ ಶೋ ಆಗುತ್ತೆ ಇದರಿಂದ ನಿಮ್ಮ ಹಣ ಸಿಗುತ್ತದೆ. ಆದರೆ ಇದಕ್ಕೆ ಕೆಲವು ಕಂಡೀಷನ್ಸ್ ಇವೆ ಅವು ಯಾವುದು ಎಂದರೆ ಮೊದಲು ನಿಮ್ಮ ಅಕೌಂಟ್ 1 ತಿoಗಳು ಹಳೆಯಧಗಿರಬೇಕು ಮತ್ತು 30 post ಗಳು ಇರಬೇಕು ಅದು ಯಾವುದೇ copy paste ಆಗಿರಬಾರದು.
