About Us

 Hello friends, ನಿಮ್ಮ Deekshith'snewsoffical bolg ಗೆ ಸುಸ್ವಾಗತ. ನನ್ನ ಹೆಸರು ದೀಕ್ಷಿತ್. ನಾನು ದ್ವಿತೀಯ ಪಿಯುಸಿ ಯನ್ನು ಮುಗಿಸಿದ್ದೇನೆ. ನನಗೆ news paper  ಮತ್ತು spirituality books ಓದುವುದು ಇಷ್ಟ. ನಾನು ದಿನನಿತ್ಯ news paper ಓದುತ್ತೇನೆ. ನಾನು 3 ವರ್ಷದಿಂದ ಆರೋಗ್ಯ ಬಗ್ಗೆ ತಿಳಿಯುತ್ತಾ, Body building ಬಗ್ಗೆ ತಿಳಿದಿದ್ದೇನೆ. ನಾನು ಈ blog ಬರೆಯುತ್ತಿರುವ ಕಾರಣ ಇಷ್ಟೇ ನನಗೆ ತಿಳಿದಿರುವುದನ್ನು ಬೇರೆಯವರೆಗೆ ತಿಳಿಸಲು ನಾನು ಇಷ್ಟ ಪಡುತ್ತೇನೆ.



ನಿಮಗೆ ಈ blog ನಲ್ಲಿ  news, health tips,  spiritual life, fitness  ಬಗ್ಗೆ ತುಂಬಾ ವಿವರಗಳು(knowledge) ಸಿಗುತ್ತದೆ. ಆದರೆ ನಿಮಗೆ ಏನಾದರೂ ಪ್ರಶ್ನೆಯನ್ನು ಕೇಳುವುದ್ದಿದರೆ, ನೀವು deekshithnewsoffical@gmail.com ನಲ್ಲಿ mail ಮಾಡಿ ಕೇಳಬಹುದು 


ಧನ್ಯವಾದಗಳು🙏

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.