ವಿಜಯ್ ರವರ ನಂಬರ್ ಅನ್ನು ತ್ರಿಶಾರವರು ಏನಂತ ಸೇವ್ ಮಾಡಿದ್ದಾರೆ ಗೊತ್ತಾ?







ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿರವ ಹೆಸರು ಥಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್, ಇವರಿಬ್ಬರೂ ಲವ್ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ವಿಜಯ್ ಮತ್ತು ತ್ರಿಶಾರವರು ಸಿನಿಮಾ ಲೋಕದಲ್ಲಿ ಭೇಟಿಯಾಗಿದ್ದು ನಂತರದ ದಿನಗಳಲ್ಲಿ ಸ್ನೇಹ ಬೆಳದಿದ್ದು, ಇವರು ತಮ್ಮನ್ನು ತಾವೇ Best friends ಎ೦ದು ಹೇಳಿ ಕೊಂಡಿದ್ದಾರೆ.
.

ಆದರೆ ಇತ್ತೀಚಿನ ದಿನಗಳಲ್ಲಿ ವಿಜಯ್ ಪತ್ನಿ ಸಂಗೀತಾ ರವರು, ಥಳಪತಿ ವಿಜಯ್ ಗೆ ಯಾರೊಬ್ಬರ ನಟಿಯೊಂದಿಗೆ ಅನೈತಿಕ ಸಂಬಂಧ ಇದೆ ಎ೦ದು ಹೇಳಿ ಕೋರ್ಟ್ ನಲ್ಲಿ ಅಜಿ೯ಸಲ್ಲಿದ್ದರು.


ಆದರೆ ಒಂದು ಮದುವೆ ಅರಕ್ಷತೆಯಲ್ಲಿ ನಿಜಯ ಹಾಗೂ ತ್ರಿಶಾ, ಇಬ್ಬರೂ ಒಟ್ಟಿಗೆ ಮ್ಯಾಚಿಂಗ್ ಬಟ್ಟೆಯಲ್ಲಿ ಕಾಣಿಸಿಕೊಂಡಿದರು,ಇದ್ದರಿಂದ ಸಂಗೀತಾರವರು ಸಲ್ಲಿಸಿದ ಅಜಿ೯ಯಲ್ಲಿದ ನಟಿ ತ್ರಿಶಾ ಎ೦ದು ಕೇಲವರು ಅಭಿಪ್ರಾಯಪಟ್ಟಿದ್ದಾರೆ.


ಹೀಗೆ ಒಂದು ಬಾರಿ ಸಂದರ್ಶನ ಒಂದರಲ್ಲಿ ನಟಿ ತ್ರಿಶಾರವರನ್ನು, ವಿಜಯ್ ನಂಬರ್ ಏನೆಂದು ಸೇವ್ ಮಾಡಿದ್ದೀರಾ ಎ೦ದು ಕೇಳಿದಾಗ ಅದಕ್ಕೆ ಪ್ರತಿ ಉತ್ತರವಾಗಿ ತ್ರಿಶಾರವರು ವಿಜಯ್ ರವರ ನಂಬರ್ ಅನ್ನು ನಾನು V(ವಿ) ಎಂದು ಸೇವ್ ಮಾಡಿದ್ದೇನೆ. ಡುಬಾಕು, ರೌಡಿ ಎಂದು ಮಾಡೋಕಾಗುತ್ತ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.